ಬಂಟ್ಸ್ ಅಸೋಸಿಯೇಶನ್ ಪುಣೆ ಮಹಿಳಾ ವಿಭಾಗದಿಂದ ವಿಶ್ವ ಮಹಿಳಾ ದಿನಾಚರಣೆ

0
462

ಪುಣೆ :(www.kiranvarta.com) ಬಂಟ್ಸ್ ಅಸೋಸಿಯೇಶನ್ ಪುಣೆ ಇದರ ಮಹಿಳಾ ವಿಭಾಗದ ವತಿಯಿಂದ ಮಾ 9 ರಂದು “ಸಿಂಹಘಡ್ ರೋಡ್ ನಲ್ಲಿರುವ ಹೋಟೆಲ್ ಗ್ರೀನ್ ಫೀಲ್ಡ್  ನಲ್ಲಿ  ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು . ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ದೀಪಾ ಅರವಿಂದ ರೈ ಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿಯ ಸರ್ವ ಸದಸ್ಯರು  ಉಪಸ್ಥಿತರಿದ್ದರು .ಕಾರ್ಯಕ್ರಮದಂಗವಾಗಿ ಮಹಿಳಾ ಗೋಷ್ಠಿ ,ನೃತ್ಯ ಹಾಗೂ ನಗೆಹನಿ ಕಾರ್ಯಕ್ರಮಗಳನ್ನು ನಡೆಸಲಾಯಿತು

ಕಾರ್ಯಕ್ರಮದಲ್ಲಿ  ಉಪ ಕಾರ್ಯಾಧ್ಯಕ್ಷೆ ಉಷಾ ಸುರೇಶ್  ಶೆಟ್ಟಿ  ,ಕಾರ್ಯದರ್ಶಿ ಉಷಾ ಉಲ್ಲಾಸ್ ಶೆಟ್ಟಿ ,ಕೋಶಾಧಿಕಾರಿ ಲತಾ ಸುಧಾಕರ  ಶೆಟ್ಟಿ ,ಜತೆ ಕಾರ್ಯದರ್ಶಿಪುಷ್ಪಾ ಆರ್ ಶೆಟ್ಟಿ  ,ಜತೆ ಕೋಶಾಧಿಕಾರಿ ಪ್ರಸಾದಿನಿ ಎಸ್ ಶೆಟ್ಟಿ ,ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷೆ ಅಮಿತಾ ಯು  ಶೆಟ್ಟಿ ,ಕ್ರೀಡಾ ಉಪ ಕಾರ್ಯಾಧ್ಯಕ್ಷೆ ಆಶಾ ಡಿ  ಶೆಟ್ಟಿ ,ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ಸ್ಮಿತಾ ಎಸ್  ಶೆಟ್ಟಿ ,ಸಾಂಸ್ಕೃತಿಕ ಸಮಿತಿ ಉಪ ಕಾರ್ಯಾಧ್ಯಕ್ಷೆ ಪೂರ್ಣಿಮಾ ಎ ಶೆಟ್ಟಿ  ಸಮಿತಿ ಸದಸ್ಯರುಗಳಾದ  ರೂಪಾಲಿ ಎಸ್ ರೈ  ,ಸುಜಾತಾ ಎ  ಶೆಟ್ಟಿ ,ರೇಶ್ಮಾ ಆರ್ ಶೆಟ್ಟಿ  ,ತ್ರಿವೇಣಿ ಎನ್  ಶೆಟ್ಟಿ  ,ರೇಶ್ಮಾ ಎಸ್ ಶೆಟ್ಟಿ ,ಶಾಲಿನಿ ಎಂ ಶೆಟ್ಟಿ ,ಸುಮನಾ  ಎಸ್ ಹೆಗ್ಡೆ ಹಾಗೂ ಸಲಹಾ ಸಮಿತಿ ಸದಸ್ಯರಾದ  ಸುಜಾತಾ ಎಸ್ ಹೆಗ್ಡೆ ,ಸುಧಾ ಎನ್ ಶೆಟ್ಟಿ ,ಸರೋಜಿನಿ ಜೆ ಶೆಟ್ಟಿ ,ಮಲ್ಲಿಕಾ ಎ ಶೆಟ್ಟಿ ,ಪ್ರಪುಲ್ಲಾ ವಿ ಶೆಟ್ಟಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು . ಸಂಘದ ಮಾಜಿ ಅಧ್ಯಕ್ಷರಾದ ಸುಭಾಶ್ಚಂದ್ರ ಹೆಗ್ಡೆ ಕಟ್ಟಿಂಗೇರಿಮನೆ ಮಹಿಳಾ ವಿಭಾಗಕ್ಕೆ ಕಾರ್ಯಕ್ರಮದ ಆಯೋಜನೆಗೆ ಸಹಕಾರ ನೀಡಿದರು ,.

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ