ನಿತ್ಯ ಪಂಚಾಂಗ-ಕಿರಣ್ ವಾರ್ತಾ

0
36

www.kiranvarta.com

ನಿತ್ಯ ಪಂಚಾಂಗ
ಶ್ರೀ ಗುರುಭ್ಯೋನಮಃ
ಮಹಾ ಗಣಪತಯೇ ನಮಃ
೦೩ನೇ ತಾರೀಖು, ಜೂನ್ ಮಾಹೆ, ಸ್ವಸ್ತಿ ಶ್ರೀ ವಿಕಾರಿ ನಾಮ ಸಂವತ್ಸರೇ, ಉತ್ತರಾಯಣೇ, ವಸಂತರ್ತೌ, ವೈಶಾಖ ಮಾಸೇ, ಕೃಷ್ಣಪಕ್ಷಃ ಗತಶಾಲಿ ೧೯೪೧, ಗತಕಲಿ ೫೧೨೦, ಇಂಗ್ಲೀಷ್ ತಾರೀಖು, 03rd June, 2019*, ವೃಷಭಮಾಸ, (ವೈಯ್ಯಾಶಿಮಾಸಂ/ಬೇಶ), ಸೌರ ತೇದಿ 20 *, *ಸೋಮವಾರ , (ಇಂದುವಾಸರ)
ಸೂರ್ಯೋದಯ:05:41:42
ಸೂರ್ಯಾಸ್ತ:19:08:29
ಚಂದ್ರೋದಯ:05:33:10
ವೈಶಾಖ ಕೃಷ್ಣ ಪಕ್ಷ
ತಿಥಿ :ಅಮಾವಾಸ್ಯೆ 15:31:49
ನಕ್ಷತ್ರ :ರೋಹಿಣೀ 24:05:40+
ಯೋಗ:ಸುಕರ್ಮ 09:43:31
ಕರಣ:ನಾಗವಾನ್ 15:31:49
ಕರಣ:ಕಿಂಸ್ತುಘ್ನ 26:47:33+
ರವಿರಾಶಿ:ವೃಷಭ
ಚಂದ್ರರಾಶಿ:ವೃಷಭ
ರಾಹುಕಾಲ:07:22:33-09:03:24
ಯಮಗಂಡ:10:44:15-12:25:06
ಗುಳಿಕ:14:05:56-15:46:47
ಅಭಿಜಿತ್:12:01:06-12:49:06
ದುರ್ಮುಹೂರ್ತ:12:51:59-13:45:46
ದುರ್ಮುಹೂರ್ತ:15:33:21-16:27:08
ವಿಷ:16:16:46-17:50:33
ವಿಷ:29:28:23-31:00:36
ಅಮೃತಕಾಲ:20:58:06-22:31:53
ಈ ದಿನದ ವಿಶೇಷ — ವಸಂತ ಋತು ವೈಶಾಖ ಬಹುಳ, ಬಾದಾಮಿ/ಭಾವುಕಾ ಅಮಾವಾಸ್ಯೆ, ಅಮಾಸೋಮವಾರ ವ್ರತ, ಪದ್ಮಕ ಯೋಗ (ಸುಭಿಕ್ಷಂ, ಪ್ರಜಾಸುಖಂ), ವಿಷ್ಣು ಪಂಚಕ, ಉಪವಾಸ, ಶ್ರೀ ಶನೈಶ್ಚರ ಸ್ವಾಮಿ ಜಯಂತಿ, ಅನ್ವಾಧಾನ, ದರ್ಶ, ಧನಿಷ್ಠಾನವಕ ಸಮಾಪ್ತಿ, ಕಲ್ಹತ್ತಗಿರಿ ರಥ,
ಸಿ. ವಾ.೩೦ ತಿಥಿಃ,
##ಶುಭಮಸ್ತು##

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ