ನಿತ್ಯ ಪಂಚಾಂಗ-ಕಿರಣ್ ವಾರ್ತಾ

0
32

ಕಿರಣ್ ವಾರ್ತಾ /Kiranvarta

ನಿತ್ಯ ಪಂಚಾಂಗ
ಶ್ರೀ ಗುರುಭ್ಯೋನಮಃ
ಮಹಾ ಗಣಪತಯೇ ನಮಃ
೦೪ನೇ ತಾರೀಖು, ಜುಲೈ ಮಾಹೆ, ಸ್ವಸ್ತಿ ಶ್ರೀ ವಿಕಾರಿ ನಾಮ ಸಂವತ್ಸರೇ, ಉತ್ತರಾಯಣೇ, ಗ್ರೀಷ್ಮ ಋತೌ, ಆಷಾಢಮಾಸ, ಶುಕ್ಲಪಕ್ಷಃ ಗತಶಾಲಿ ೧೯೪೧, ಗತಕಲಿ ೫೧೨೦, ಇಂಗ್ಲೀಷ್ ತಾರೀಖು, 04th July, 2019, ಮಿಥುನಮಾಸ, (ಆಣಿಮಾಸಂ/ಕಾರ್ತೇಲ್), ಸೌರ ತೇದಿ 19, ಗುರುವಾರ, (ಬೃಹಸ್ಪತಿವಾಸರ)
ಸೂರ್ಯೋದಯ:05:58:52
ಸೂರ್ಯಾಸ್ತ:18:49:07
ಚಂದ್ರೋದಯ:07:18:07
ಆಷಾಢ ಶುಕ್ಲ ಪಕ್ಷ
ತಿಥಿ : ದ್ವಿತೀಯಾ(ರಾ.09-07)
ನಕ್ಷತ್ರ :ಪುನರ್ವಸು (ಬೆ.06-38) ಉಪರಿ ಪುಷ್ಯ(ಬೆ.ಝಾ.05-15)
ಯೋಗ:ವ್ಯಾಘಾತ 08:20:44
ಕರಣ:ಬಾಲವ 08:38:36
ಕರಣ:ಕೌಲವ 19:09:56
ಕರಣ:ತೈತಿಲ 29:39:48+
ರವಿರಾಶಿ:ಮಿಥುನ
ಚಂದ್ರರಾಶಿ:ಕರ್ಕಾಟಕ
ರಾಹುಕಾಲ:14:00:16-15:36:33
ಯಮಗಂಡ:05:58:52-07:35:09
ಗುಳಿಕ:09:11:26-10:47:43
ಅಭಿಜಿತ್:12:00:00-12:48:00
ದುರ್ಮುಹೂರ್ತ:10:15:37-11:06:58
ದುರ್ಮುಹೂರ್ತ:15:23:43-16:15:04
ವಿಷ:11:56:06-13:23:31
ಅಮೃತಕಾಲ:20:40:36-22:08:01
ಈ ದಿನದ ವಿಶೇಷ — ಗ್ರೀಷ್ಮ ಋತು ಆಷಾಢ ಶುದ್ಧ, ಚಂದ್ರದರ್ಶನ (ಉತ್ತರೋನ್ನತಿಃ), ಶ್ರೀ ರಾಮ ರಥೋತ್ಸವ(ಶ್ರೀಮಠ ಮಂತ್ರಾಲಯ), ಗುರು-ಪುಷ್ಯ, ಪುರೀ ಜಗನ್ನಾಥ ರಥಯಾತ್ರೆ ಮಾರ್ಕಂಡೇಯ ಉತ್ಸವ,
ಸಿ.ವಾ, ೦೨ ತಿಥಿಃ,
##ಶುಭಮಸ್ತು##

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ