ನಿತ್ಯ ಪಂಚಾಂಗ-ಕಿರಣ್ ವಾರ್ತಾ

0
41

ಕಿರಣ್ ವಾರ್ತಾ /Kiranvarta

ನಿತ್ಯ ಪಂಚಾಂಗ
ಶ್ರೀ ಗುರುಭ್ಯೋನಮಃ
ಮಹಾ ಗಣಪತಯೇ ನಮಃ
೦೨ನೇ ತಾರೀಖು, ಆಗಸ್ಟ್ ಮಾಹೆ, ಸ್ವಸ್ತಿ ಶ್ರೀ ವಿಕಾರಿ ನಾಮ ಸಂವತ್ಸರೇ, ದಕ್ಷಿಣಾಯನೇ, ವರ್ಷರ್ತೌ, ಶ್ರಾವಣಮಾಸೇ, ಶುಕ್ಲಪಕ್ಷಃ ಗತಶಾಲಿ ೧೯೪೧, ಗತಕಲಿ ೫೧೨೦, ಇಂಗ್ಲೀಷ್ ತಾರೀಖು, 02nd August, 2019, ಕಟಕಮಾಸ, (ಆಡಿಮಾಸಂ/ಆಟಿ), ಸೌರ ತೇದಿ 17, ಶುಕ್ರವಾರ, (ಭಾರ್ಗವವಾಸರ)
ಸೂರ್ಯೋದಯ:06:06:17
ಸೂರ್ಯಾಸ್ತ:18:45:31
ಚಂದ್ರೋದಯ:07:06:49
ಶ್ರಾವಣ ಶುಕ್ಲ ಪಕ್ಷ
ತಿಥಿ : ಪ್ರತಿಪತ್ (ಬೆ.06-41ರ ತನಕ) ಉಪರಿ ದ್ವಿತೀಯಾ(ರಾ.04-15ರ ತನಕ)
ನಕ್ಷತ್ರ :ಆಶ್ಲೇಷಾ 09:29:24
ಯೋಗ:ವ್ಯತೀಪಾತ 11:16:36
ಕರಣ:ಬವ ಉಪರಿ ಬಾಲವ 15:23:52
ಕರಣ:ಕೌಲವ 25:36:13+
ರವಿರಾಶಿ:ಕರ್ಕಾಟಕ
ಚಂದ್ರರಾಶಿ:ಸಿಂಹ09:29:24
ರಾಹುಕಾಲ:10:51:00-12:25:54
ಯಮಗಂಡ:15:35:43-17:10:37
ಗುಳಿಕ:07:41:11-09:16:06
ಅಭಿಜಿತ್:12:01:54-12:49:54
ದುರ್ಮುಹೂರ್ತ:08:38:08-09:28:45
ದುರ್ಮುಹೂರ್ತ:12:51:13-13:41:50
ವಿಷ:20:06:42-21:31:41
ಅಮೃತಕಾಲ:08:04:14-09:29:24
ಅಮೃತಕಾಲ:28:36:33-30:01:32
ಶುಕ್ರ ಮೌಢ್ಯ
ಈ ದಿನದ ವಿಶೇಷ — ವರ್ಷಋತು ಶ್ರಾವಣ ಶುದ್ಧ, ಶ್ರಾವಣ ಮಾಸಾರಂಭ, ಆಡಿ ಶುಕ್ರವಾರ, ಲಕ್ಷ್ಮೀ ಪೂಜೆ, ವರಮಹಾಲಕ್ಷ್ಮೀ-ಎದುರು ಶುಕ್ರವಾರ ಪೂಜೆ, ಚಂದ್ರ ದರ್ಶನ, ಅವಮಾಹಃ, ಮಾಸ ಮಹಾಲಕ್ಷ್ಮೀ ಕಲಶ ಸ್ಥಾಪನೆ, ಈ ಮಾಸದಲ್ಲಿ ನಕ್ತ ವ್ರತ, ಶ್ರೀ ಗೋಪಾಲ ಒಡೆಯರ ಆರಾಧನೆ (ಬಿಳಿಕೆರೆ),
ಸಿ.ವಾ. ೦೨ ತಿಥಿಃ,
##ಶುಭಮಸ್ತು##

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ