ನಿತ್ಯ ಪಂಚಾಂಗ – ಕಿರಣ್ ವಾರ್ತಾ

0
46

ಕಿರಣ್ ವಾರ್ತಾ -Kiranvarta

ವಿಕಾರಿನಾಮ ಸಂವತ್ಸರದ ಪಂಚಾಂಗ-ಬೆಂಗಳೂರು
ಶ್ರೀ ಗುರುಭ್ಯೋನಮಃ
ಮಹಾ ಗಣಪತಯೇ ನಮಃ
೧೨ನೇ ತಾರೀಖು, ಏಪ್ರಿಲ್ ಮಾಹೆ, ಸ್ವಸ್ತಿ ಶ್ರೀ ವಿಕಾರಿ ನಾಮ ಸಂವತ್ಸರೇ, ಉತ್ತರಾಯಣೇ, ವಸಂತರ್ತೌ, ಚೈತ್ರ ಮಾಸೇ, ಶುಕ್ಲಪಕ್ಷಃ ಗತಶಾಲಿ ೧೯೪೧, ಗತಕಲಿ ೫೧೨೦, ಇಂಗ್ಲೀಷ್ ತಾರೀಖು, 12th April , 2019*, ಮೀನಮಾಸ, (ಪಂಗುನಿ ಮಾಸಂ/ಸುಗ್ಗಿ) ಸೌರ ತೇದಿ 29, ಶುಕ್ರವಾರ, ಭಾರ್ಗವವಾಸರ)
ಸೂರ್ಯೋದಯ:06:10:33
ಸೂರ್ಯಾಸ್ತ:18:45:31
ಚಂದ್ರೋದಯ:11:32:03
ಚೈತ್ರ ಶುಕ್ಲ ಪಕ್ಷ
ತಿಥಿ :ಸಪ್ತಮೀ 13:23:52
ನಕ್ಷತ್ರ :ಆರ್ದ್ರಾ(ಬೆ. 07:25) ಉಪರಿ ಪುನರ್ವಸೂ(ಬೆ.ಝಾ.06:07)
ಯೋಗ:ಅತಿಗಂಡ 13:23:04
ಕರಣ:ವಣಿಜ 13:23:52
ಕರಣ:ಭದ್ರ 24:35:46+
ರವಿರಾಶಿ:ಮೀನ
ಚಂದ್ರರಾಶಿ:ಮಿಥುನ
ರಾಹುಕಾಲ:10:53:39-12:28:02
ಯಮಗಂಡ:15:36:46-17:11:08
ಗುಳಿಕ:07:44:55-09:19:17
ಅಭಿಜಿತ್:12:04:02-12:52:02
ದುರ್ಮುಹೂರ್ತ:08:41:32-09:31:52
ದುರ್ಮುಹೂರ್ತ:12:53:12-13:43:31
ವಿಷ:21:26:34-22:58:53
ಈ ದಿನದ ವಿಶೇಷ — ವಸಂತ ಋತು ಚೈತ್ರ ಶುದ್ಧ , ಅನಧ್ಯಯನದ್ವಯ, ಸಂತಾನಸಪ್ತಮೀ, ಮಡಿವಾಳ ಮಾಚಿದೇವರ ಜಯಂತಿ, ಕುರುಬರ ಜಯಂತಿ, ನವಲೀ ಭೋಗಾಪುರೇಶ ರಥೋತ್ಸವ, ಭವಾನೀ ಜಯಂತಿ, ವಿಶ್ವ ಬಾಹ್ಯಾಕಾಶ ಜಾಗೃತಿ ದಿನ
ಸಿ.ವಾ ೦೮ ತಿಥಿಃ
##ಶುಭಮಸ್ತು##

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ