ನಿತ್ಯ ಪಂಚಾಂಗ

0
65

(ಕಿರಣ್ ವಾರ್ತಾ)

*ಶ್ರೀ ಗುರುಭ್ಯೋನಮಃ*
ಮಹಾ ಗಣಪತಯೇ ನಮಃ
*೩೧ನೇ ತಾರೀಖು, ಮಾರ್ಚಿ ಮಾಹೆ*, ಸ್ವಸ್ತಿ ಶ್ರೀ ವಿಲಂಬನಾಮ / ಶ್ರೀ ವಿಳಂಬಿ ನಾಮ ಸಂವತ್ಸರೇ, ಉತ್ತರಾಯಣೇ, ಶಿಶಿರರ್ತೌ, *ಫಾಲ್ಗುಣ ಮಾಸೇ, ಕೃಷ್ಣಪಕ್ಷಃ* ಗತಶಾಲಿ ೧೯೪೦, ಗತಕಲಿ ೫೧೧೯, ಇಂಗ್ಲೀಷ್ ತಾರೀಖು, *31st March , 2019*, *ಮೀನಮಾಸ*, *( ಪಂಗುನಿ ಮಾಸಂ/ಸುಗ್ಗಿ)* ಸೌರ *ತೇದಿ 17*, *ಭಾನುವಾರ (ರವಿವಾಸರ)*
ಸೂರ್ಯೋದಯ:06:21:51
ಸೂರ್ಯಾಸ್ತ:18:40:59
ಚಂದ್ರೋದಯ:03:20:13
*ಫಾಲ್ಗುಣ ಕೃಷ್ಣ ಪಕ್ಷ*
*ತಿಥಿ :ಏಕಾದಶೀ 30:04:15+*
*ನಕ್ಷತ್ರ :ಶ್ರವಣ 18:46:53*
*ಯೋಗ:ಸಿದ್ಧ 19:15:45*
*ಕರಣ:ಬವ 16:43:44*
*ಕರಣ:ಬಾಲವ 30:04:15+*
ರವಿರಾಶಿ:ಮೀನ
ಚಂದ್ರರಾಶಿ:ಮಕರ
ರಾಹುಕಾಲ:17:08:36-18:40:59
ಯಮಗಂಡ:12:31:25-14:03:48
ಗುಳಿಕ:15:36:12-17:08:36
ಅಭಿಜಿತ್:12:07:25-12:55:25
ದುರ್ಮುಹೂರ್ತ:17:02:26-17:51:43
ವಿಷ:23:18:09-25:06:39
ಅಮೃತಕಾಲ:07:01:00-08:49:36
*ಈ ದಿನದ ವಿಶೇಷ* — *ಶಿಶಿರ ಋತು ಫಾಲ್ಗುಣ ಬಹುಳ*, *ಸಿ, ಸ್ಮಾರ್ತ,ಭಾಗವತ, ಶ್ರೀವೈಷ್ಣವ ಏಕಾದಶೀ*, *ಪಾಪವಿಮೋಚಿನಿ ಏಕಾದಶೀ*, *ವೈಷ್ಣವ ದಶಮೀ ಆಚರಣೆ*, *ಏಕಾ-ದ್ವಾದಶೀ ಹರಿವಾಸರ ರಾ.11-30ರಮೇಲೆ*, *ಶೃಂಗೇರಿ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಮಹಾಸ್ವಾಮಿಗಳವರ ಜಯಂತಿ*, *ಹಿಮವದ್ ಗೋಪಾಲಸ್ವಾಮಿ ರಥ*, *ವೃಷಭ ತೀರ್ಥಂಕರರ ಕೇವಲ ಜ್ಞಾನ ಕಲ್ಯಾಣ*,
*ಸಿ. ವಾ.೧೧ ತಿಥಿ಼ಃ*,
*##ಶುಭಮಸ್ತು##*

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ