ನಿತ್ಯ ಪಂಚಾಂಗ

0
46

ಕಿರಣ್  ವಾರ್ತಾ

ವಿಕಾರಿನಾಮ ಸಂವತ್ಸರದ ಪಂಚಾಂಗ-ಬೆಂಗಳೂರು
*ಶ್ರೀ ಗುರುಭ್ಯೋನಮಃ*
ಮಹಾ ಗಣಪತಯೇ ನಮಃ
*೧೦ನೇ ತಾರೀಖು, ಏಪ್ರಿಲ್ ಮಾಹೆ*, ಸ್ವಸ್ತಿ *ಶ್ರೀ ವಿಕಾರಿ ನಾಮ ಸಂವತ್ಸರೇ*, ಉತ್ತರಾಯಣೇ, ವಸಂತರ್ತೌ, *ಚೈತ್ರ ಮಾಸೇ, ಶುಕ್ಲಪಕ್ಷಃ* ಗತಶಾಲಿ ೧೯೪೧, ಗತಕಲಿ ೫೧೨೦, ಇಂಗ್ಲೀಷ್ ತಾರೀಖು, 10th April , 2019*, *ಮೀನಮಾಸ*, *(ಪಂಗುನಿ ಮಾಸಂ/ಸುಗ್ಗಿ)* ಸೌರ *ತೇದಿ 27 *, *ಬುಧವಾರ (ಸೌಮ್ಯವಾಸರ)*
ಸೂರ್ಯೋದಯ:06:12:22
ಸೂರ್ಯಾಸ್ತ:18:44:44
ಚಂದ್ರೋದಯ:09:43:52
*ಚೈತ್ರ ಶುಕ್ಲ ಪಕ್ಷ*
*ತಿಥಿ :ಪಂಚಮೀ 15:36:05*
*ನಕ್ಷತ್ರ :ರೋಹಿಣೀ 10:33:45*
*ಯೋಗ:ಸೌಭಾಗ್ಯ 17:23:41*
*ಕರಣ:ಬಾಲವ 15:36:05*
ಕರಣ:ಕೌಲವ 27:11:54+
ರವಿರಾಶಿ:ಮೀನ
ಚಂದ್ರರಾಶಿ:ಮಿಥುನ22:32:32
ರಾಹುಕಾಲ:12:28:33-14:02:36
ಯಮಗಂಡ:07:46:25-09:20:28
ಗುಳಿಕ:10:54:31-12:28:33
ದುರ್ಮುಹೂರ್ತ:12:03:29-12:53:38
ವಿಷ:16:07:51-17:43:19
ಅಮೃತಕಾಲ:07:19:51-08:56:48
ಅಮೃತಕಾಲ:25:40:36-27:16:03
*ಈ ದಿನದ ವಿಶೇಷ* — *ವಸಂತ ಋತು ಚೈತ್ರ ಶುದ್ಧ* , ಕೂರ್ಮಕಲ್ಪಾದಿ, ಉದಾನ ಕಲ್ಪಾದಿ, ಗುರು ವಕ್ರಾರಂಭ, ಲಕ್ಷ್ಮೀ ಪಂಚಮೀ, ಮತ್ಸ್ಯ ಜಯಂತಿ, *ದೇವರ ದಾಸೀಮಯ್ಯ ಜಯಂತಿ*, ಹದ್ದಿನಕಲ್ಲು, ಅಲಂಕಾರು, ಕಿಕ್ಕೇರಿಗಳಲ್ಲಿ ರಥ
*ಸಿ.ವಾ ೦೬ ತಿಥಿಃ*
*##ಶುಭಮಸ್ತು##*

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ