ನಿತ್ಯ ಪಂಚಾಂಗ

0
90

*ಶ್ರೀ ಗುರುಭ್ಯೋನಮಃ*
ಮಹಾ ಗಣಪತಯೇ ನಮಃ
*೩೦ನೇ ತಾರೀಖು, ಮಾರ್ಚಿ ಮಾಹೆ*, ಸ್ವಸ್ತಿ ಶ್ರೀ ವಿಲಂಬನಾಮ / ಶ್ರೀ ವಿಳಂಬಿ ನಾಮ ಸಂವತ್ಸರೇ, ಉತ್ತರಾಯಣೇ, ಶಿಶಿರರ್ತೌ, *ಫಾಲ್ಗುಣ ಮಾಸೇ, ಕೃಷ್ಣಪಕ್ಷಃ* ಗತಶಾಲಿ ೧೯೪೦, ಗತಕಲಿ ೫೧೧೯, ಇಂಗ್ಲೀಷ್ ತಾರೀಖು, *30th March , 2019*, *ಮೀನಮಾಸ*, *( ಪಂಗುನಿ ಮಾಸಂ/ಸುಗ್ಗಿ)* ಸೌರ *ತೇದಿ 16*, *ಶನಿವಾರ (ಸ್ಥಿರವಾಸರ)*
ಸೂರ್ಯೋದಯ:06:22:49
ಸೂರ್ಯಾಸ್ತ:18:40:37
ಚಂದ್ರೋದಯ:02:36:26
*ಫಾಲ್ಗುಣ ಕೃಷ್ಣ ಪಕ್ಷ*
*ತಿಥಿ :ದಶಮೀ 27:23:03+*
*ನಕ್ಷತ್ರ :ಉತ್ತರಾಷಾಢಾ 15:37:56*
*ಯೋಗ:ಶಿವ 18:12:29*
*ಕರಣ:ವಣಿಜ 14:03:54*
ಕರಣ:ಭದ್ರ 27:23:03+
ರವಿರಾಶಿ:ಮೀನ
ಚಂದ್ರರಾಶಿ:ಮಕರ
ರಾಹುಕಾಲ:09:27:16-10:59:29
ಯಮಗಂಡ:14:03:56-15:36:10
ಗುಳಿಕ:06:22:49-07:55:02
ಅಭಿಜಿತ್:12:07:43-12:55:43
ದುರ್ಮುಹೂರ್ತ:06:22:49-07:12:00
ದುರ್ಮುಹೂರ್ತ:07:12:00-08:01:11
ವಿಷ:20:09:25-21:58:01
ಅಮೃತಕಾಲ:08:26:47-10:14:34
*ಈ ದಿನದ ವಿಶೇಷ* — *ಶಿಶಿರ ಋತು ಫಾಲ್ಗುಣ ಬಹುಳ*, *ಕಣ್ಣಾಗಾಲದ ಮಹಾಲಕ್ಷ್ಮೀ ಜಾತ್ರೆ,* ಕೆದಿಲ ಓಲೆ ಸಿರಿ, ಹುದಿಕೇರಿ ಜಾತ್ರೆ
*ಸಿ. ವಾ.೧೦ ತಿಥಿ಼ಃ*,
*##ಶುಭಮಸ್ತು##*

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ