ಎಸ್ ಎಸ್ ಸಿ ಪರೀಕ್ಷೆಯಲ್ಲಿ ಹೊಯ್ಸಳ ಶೆಟ್ಟಿಗೆ ಶೇಕಡಾ 93.20 ಅಂಕಗಳು – ಕಿರಣ್ ವಾರ್ತಾ

0
95
ಹೊಯ್ಸಳ  ಶಶಿಧರ್ ಶೆಟ್ಟಿ 
ಪುಣೆ : (ಕಿರಣ್ ವಾರ್ತಾ -www.kiranvarta.com) ಕಳೆದ  ಶೈಕ್ಷಣಿಕ ವರ್ಷ 2019 20 ಸಾಲಿನ ಹತ್ತನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಯಲ್ಲಿ ಪುಣೆ ನಿಗ್ಡಿ ವಿದ್ಯಾನಂದ ಭವನ ಹೈಸ್ಕೂಲ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿ  ಹೊಯ್ಸಳ  ಶಶಿಧರ್ ಶೆಟ್ಟಿ  ಯವರು ಶೇಕಡಾ 93.20% ಅಂಕಗಳನ್ನು ಪಡೆದು ಉತ್ತೀರ್ಣರಾಗಿರುತ್ತರೆ. ಪುಣೆ ನಿಗ್ಡಿ  ನಿವಾಸಿಯಾಗಿರುವ ಇವರು ಮೂಲತಃ ಉಡುಪಿ ಅಂಬಲಪಾಡಿ  ಶಶಿಧರ್  ಶೆಟ್ಟಿ ಹಾಗೂ ಜ್ಯೋತಿ ಶೆಟ್ಟಿ  ದಂಪತಿಯ ಪುತ್ರ.

  (ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ .ki. www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ನಿಧನ ಸಂಬಂಧಿತ ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ)

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ