ಪುಣೆ ಅಂಕಿತಾ ಅರವಿಂದ್ ಶೆಟ್ಟಿಗೆ ಎಸ್ ಎಸ್ ಸಿ ಯಲ್ಲಿ ಶೇಕಡಾ 83.20 ಅಂಕಗಳು 

0
311
ಅಂಕಿತಾ ಅರವಿಂದ ಶೆಟ್ಟಿ

ಪುಣೆ :  (ಕಿರಣ್ ವಾರ್ತಾ -www.kiranvarta.com)ಪುಣೆಯ  ಸಹ್ಯಾದ್ರಿ ನ್ಯಾಷನಲ್ ಸ್ಕೂಲ್ ನ ವಿದ್ಯಾರ್ಥಿನಿ ಅಂಕಿತಾ ಅರವಿಂದ್ ಶೆಟ್ಟಿಯವರು  2019- -20  ಶೈಕ್ಶಣಿಕ ಸಾಲಿನ  ಎಸ್ ಎಸ್ ಸಿ ಪರೀಕ್ಷೆಯಲ್ಲಿ ಶೇಕಡಾ 83. 20 ಅಂಕಗಳನ್ನು ಪಡೆದು ಉತ್ತೀರ್ಣರಾಗಿರುತ್ತಾರೆ .ಪುಣೆಯಲ್ಲಿ ವಾಸ್ತವ್ಯವಿರುವ  ಮೂಲತಃ ಪೆರ್ಡೂರು ವಡ್ಡಮೇಶ್ವರ ಅರವಿಂದ ಶೆಟ್ಟಿ ಹಾಗೂ ಅಮಿತಾ ಅರವಿಂದ ಶೆಟ್ಟಿಯವರ ಪುತ್ರಿ . ಈಕೆಯ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ ಎಂಬುದು ಕಿರಣ್ ವಾರ್ತಾ ಬಳಗದ ಶುಭ ಹಾರೈಕೆಗಳು . 


(ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ .. www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ನಿಧನ ಸಂಬಂಧಿತ ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ)

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ