ಪುಣೆ ಅನಿಶ್ ದಯಾನಂದ್  ಶೆಟ್ಟಿ ಯವರಿಗೆ  ಎಸ್ ಎಸ್ ಸಿ ಯಲ್ಲಿ ಶೇಕಡಾ 96 ಅಂಕಗಳು – ಕಿರಣ್ ವಾರ್ತಾ

0
195
ಅನಿಶ್ ದಯಾನಂದ ಶೆಟ್ಟಿ
ಪುಣೆ :  (ಕಿರಣ್ ವಾರ್ತಾ -www.kiranvarta.com)ಪುಣೆಯ  ನ್ಯೂ ಇಂಡಿಯಾ ಸ್ಕೂಲ್  ಕೋತ್ರೋಡ್  ಇಲ್ಲಿನ ವಿದ್ಯಾರ್ಥಿ  ಅನಿಶ್ ದಯಾನಂದ ಶೆಟ್ಟಿ   2019 -20  ಶೈಕ್ಶಣಿಕ ಸಾಲಿನ  ಎಸ್ ಎಸ್ ಸಿ ಪರೀಕ್ಷೆಯಲ್ಲಿ ಶೇಕಡಾ 96 ಅಂಕಗಳನ್ನು ಪಡೆದು ಉತ್ತೀರ್ಣರಾಗಿ ಉತ್ತಮ ಸಾಧನೆ ತೋರಿದ್ದಾರೆ .ಗಣಿತ ದಲ್ಲಿ 99 ಅಂಕಗಳು ಹಾಗೂ ವಿಜ್ಞಾನದಲ್ಲಿ 98 ಅಂಕಗಳನ್ನು ಪಡೆದು ವಿಶೇಷ  ಸಾಧನೆ ತೋರಿದ್ದಾರೆ . ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಇವರು ಕಲಿಕೇತರ ಚಟುವಟಿಕೆಗಳಲ್ಲೂ ಮುಂದಿದ್ದಾರೆ . ಪುಣೆಯಲ್ಲಿ ವಾಸ್ತವ್ಯವಿರುವ ದಯಾನಂದ್ ಸಾಧು  ಶೆಟ್ಟಿ ಹಾಗೂ ಸುರೇಖಾ ದಯಾನಂದ  ಶೆಟ್ಟಿಯವರ ಪುತ್ರಿ . ಇವರ ಶೈಕ್ಷಣಿಕ  ಭವಿಷ್ಯ ಇನ್ನಷ್ಟು ಉಜ್ವಲವಾಗಲಿ  ಎಂಬುದು ಕಿರಣ್ ವಾರ್ತಾ ಬಳಗದ ಶುಭ ಹಾರೈಕೆಗಳು .

(ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ .. www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ನಿಧನ ಸಂಬಂಧಿತ ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ)

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ