ಪುಣೆ ತ್ರಿಶಾ ಯಶವಂತ್ ಶೆಟ್ಟಿ ಯವರಿಗೆ  ಎಸ್ ಎಸ್ ಸಿ ಯಲ್ಲಿ ಶೇಕಡಾ 82 ಅಂಕಗಳು 

0
2093
ತ್ರಿಶಾ ಯಶವಂತ್  ಶೆಟ್ಟಿ
ಪುಣೆ :  (ಕಿರಣ್ ವಾರ್ತಾ -www.kiranvarta.com)ಪುಣೆಯ  ರೋಸರಿ ಇಂಟರ್ನ್ಯಾಶನಲ್ ಸ್ಕೂಲ್  ವಾರ್ಜೆ ಇಲ್ಲಿನ ವಿದ್ಯಾರ್ಥಿನಿ ತ್ರಿಶಾ ಯಶವಂತ್  ಶೆಟ್ಟಿಯವರು  2019 -20  ಶೈಕ್ಶಣಿಕ ಸಾಲಿನ  ಎಸ್ ಎಸ್ ಸಿ ಪರೀಕ್ಷೆಯಲ್ಲಿ ಶೇಕಡಾ 82 ಅಂಕಗಳನ್ನು ಪಡೆದು ಉತ್ತೀರ್ಣರಾಗಿರುತ್ತಾರೆ .ಪುಣೆಯಲ್ಲಿ ವಾಸ್ತವ್ಯವಿರುವ  ಯಶವಂತ್  ಶೆಟ್ಟಿ ತಾಮಾರು ಹಾಗೂ ಸರಿತಾ ಯಶವಂತ್  ಶೆಟ್ಟಿಯವರ ಪುತ್ರಿ . ಈಕೆಯ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ  ಎಂಬುದು ಕಿರಣ್ ವಾರ್ತಾ ಬಳಗದ ಶುಭ ಹಾರೈಕೆಗಳು . 

  (ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ .. www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ನಿಧನ ಸಂಬಂಧಿತ ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ)     

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ