ಪುಣೆ ರುದೇಶ್ (ಉದಯ್ )ಶೆಟ್ಟಿ ನಿಧನ 

0
467
ರುದೇಶ್ (ಉದಯ್ ) ಶ್ರೀನಿವಾಸ ಶೆಟ್ಟಿ

ಪುಣೆ :ಪುಣೆಯಲ್ಲಿ ವಾಸ್ತವ್ಯವಿದ್ದ ರುದೇಶ್ (ಉದಯ್ ) ಶ್ರೀನಿವಾಸ ಶೆಟ್ಟಿ (56) ಇವರು  ಜುಲೈ 24 ರಂದು ಹೃದಯಾಘಾತದಿಂದ ನಿಧನ ಹೊಂದಿರುತ್ತಾರೆ . ಮೂಲತಃ ಉಡುಪಿ ಜಿಲ್ಲೆಯ ಮೂಡುಬೆಳ್ಳೆ ಕುಂಟಲ್ ನಗರ ಕಂಚಿಕರಿಯ ಕೆಳಮನೆಯವರಾಗಿದ್ದು ಪತ್ನಿ , ಪುತ್ರ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಜೊತೆ ಕಾರ್ಯದರ್ಶಿ ಶ್ರೀನಿಧಿ ಶೆಟ್ಟಿ ,ಓರ್ವ ಪುತ್ರಿ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ .ಮೃತರು ಸಾಂಗ್ಲಿಯಲ್ಲಿ ಕಳೆದ 35 ವರ್ಷಗಳಿಂದ ಕ್ಯಾಂಟೀನ್ ಉದ್ಯಮ ಹಾಗೂ ಸಮರ್ಥ್ ವ್ಯಾಯಾಮ ಶಾಲೆಯನ್ನು ನಡೆಸುತ್ತಿದ್ದರು . ಇತ್ತೀಚೆಯಿಂದ ಪುಣೆಯಲ್ಲಿ ಮಗನ ಮನೆಯಲ್ಲಿ ಇದ್ದರು


(ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ .. www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ನಿಧನ ಸಂಬಂಧಿತ ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ)

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ