ಪುಣೆ ವೈಷ್ಣವಿ ಶೆಟ್ಟಿ ಗೆ ಎಸ್ ಎಸ್ ಸಿ ಯಲ್ಲಿ ಶೇಕಡಾ 88. 20 ಅಂಕಗಳು -ಕಿರಣ್ ವಾರ್ತಾ 

0
92
ವೈಷ್ಣವಿ ಶೆಟ್ಟಿ
ಪುಣೆ : (ಕಿರಣ್ ವಾರ್ತಾ -www.kiranvarta.com)ಕಳೆದ  ಬಾರಿಯ ಶೈಕ್ಷಣಿಕ ವರ್ಷ 2019 20 ಸಾಲಿನ ಹತ್ತನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಯಲ್ಲಿ ಪುಣೆ ಮಹಿಳಾಶ್ರಮ್  ಹೈಸ್ಕೂಲ್ ಕರ್ವೆನಗರ್ ಇಲ್ಲಿನ  ವಿದ್ಯಾರ್ಥಿನಿ ವೈಷ್ಣವಿ ಆನಂದ್ ಶೆಟ್ಟಿ  ಯವರು ಶೇಕಡಾ 88.20 ಅಂಕಗಳನ್ನು ಪಡೆದು ಉತ್ತೀರ್ಣರಾಗಿರುತ್ತರೆ. ದಿ। ಆನಂದ್ ಶೆಟ್ಟಿ ಹಾಗೂ ಶಾಂತಾ ಆನಂದ್ ಶೆಟ್ಟಿ ದಂಪತಿಗಳ ಪುತ್ರಿ . 

 
(ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ . www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ನಿಧನ ಸಂಬಂಧಿತ ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ)     

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ