ಇಂದು ಸಂಜೆ 4 ಗಂಟೆಗೆ ಪ್ರಧಾನಿ ಮೋದಿಯವರ ಭಾಷಣದತ್ತ ದೇಶದ ಚಿತ್ತ 

0
129

ನವದೆಹಲಿ,ಜೂನ್ .30 : (ಕಿರಣ್ ವಾರ್ತಾ-www.kiranvarta.com) ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಂಗಳವಾರ ಸಂಜೆ 4 ಗಂಟೆಗೆ  ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ ಮೂಲಗಳು ಸ್ಪಷ್ಟಪಡಿಸಿದೆ. ಕೊರೋನಾ ಮಹಾಮಾರಿಯಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ಅನ್ ಲಾಕ್ 1.0 ಜೂನ್ 30 ಕ್ಕೆ ಮುಗುಯುತ್ತಿದ್ದು ಅನ್ ಲಾಕ್ 2. 0 ರ ಬಗ್ಗೆ ಗೃಹ ಸಚಿವಾಲಯ ಈಗಾಗಲೇ ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದ್ದು ಈ ಬಗ್ಗೆಯೂ ಪ್ರಧಾನಿಯವರು ಮಾತನಾಡುವ ಸಾಧ್ಯತೆಯಿದೆ . ಭಾರತ -ಚೀನಾ ಗಡಿ ಉದ್ವಿಘ್ನತೆಯ ಬಗ್ಗೆಯೂ ಮಾತನ್ನಾಡುವ ಸಾಧ್ಯತೆಯಿದ್ದು ಸರಕಾರವು 59 ಚೀನೀ ಅಪ್ಲಿಕೇಶನ್ ಗಳನ್ನೂ ನಿನ್ನೆಯೇ ನಿಷೇಧಿಸಿದೆಒಟ್ಟಾರೆಯಾಗಿ ಪ್ರಧಾನಿಯವರ ಮಾತಿನಲ್ಲಿ ಏನಿರಲಿದೆ ಎನ್ನುವ ಕುತೂಹಲ ದೇಶದ ಜನರಲ್ಲಿ ಮೂಡಿದೆ . (ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ .. www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ನಿಧನ ಸಂಬಂಧಿತ ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ )

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ