ರಕ್ಷಾಬಂಧನದ ಶುಭಾಶಯಗಳು -ಕಿರಣ್ ವಾರ್ತಾ 

0
76

ಶ್ರಾವಣ ಮಾಸದ ಹುಣ್ಣಿಮೆಯ ದಿನವಾದ ಇಂದು ಪವಿತ್ರ ರಕ್ಷಾಬಂಧನ ಹಬ್ಬವನ್ನು ಆಚರಿಸುತ್ತಾರೆ . ರಕ್ಷಾಬಂಧನ ಹಬ್ಬವು ಬ್ರಾತೃತ್ವದ ಭಾವನೆಯನ್ನು ಗಟ್ಟಿಗೊಳಿಸುವ ಹಬ್ಬವಾಗಿದ್ದು ಸಹೋದರ ಸಹೋದರಿಯರ ಸಂಬಂಧಗಳನ್ನು ಬೆಸೆಯುವ ವಿಶ್ವಾಸದ ಹಬ್ಬವಾಗಿಯೂ ಆಚರಿಸಲ್ಪಡುತ್ತದೆ . ಈ ದಿನದಂದು ಸಹೋದರಿಯರು ತಮ್ಮ ಸಹೋದರರ ಮುಂಗೈಗೆ ರಾಖಿಯನ್ನು ಕಟ್ಟಿ ಶುಭವನ್ನು ಹಾರೈಸುತ್ತಾರೆ .  ತನ್ನ ಸಹೋದರಿಯರ ರಕ್ಷಣೆಯ ಹೊಣೆ ಸಹೋದರರ ಮೇಲಿದ್ದು ಸದಾಕಾಲ ಅವರನ್ನು ರಕ್ಷಿಸುವ ಕರ್ತವ್ಯ ಅವರದ್ದಾಗಿರುತ್ತದೆ .ಪುರಾತನ ಕಾಲದಲ್ಲಿ ಪತಿ ಯುದ್ಧ ಮಾಡಲೆಂದು ತೆರಳುವಾಗ ತನ್ನ ಹೆಂಡತಿಯು ಗಂಡನಿಗೆ ರಕ್ಷೆಯಾಗಲೆಂದು ರಕ್ಷಾಬಂಧವನ್ನು ಕಟ್ಟುತ್ತಿದ್ದಳು .ಕೇವಲ ಒಡಹುಟ್ಟಿದ ಅಣ್ಣ ತಂಗಿಯರಿಗೆ ಈ ಹಬ್ಬ ಸೀಮಿತವಲ್ಲ .ದೇಶದಾದ್ಯಂತ  ಜಾತಿ ,ಧರ್ಮವನ್ನು ಮೀರಿ ಬ್ರಾತೃತ್ವವನ್ನು ಸಾರುವ,ಅಣ್ಣ ತಂಗಿಯರ ಪ್ರೀತಿಯ ದ್ಯೋತಕವಾಗಿ ಆಚರಿಸುವ  ಪವಿತ್ರ ರಕ್ಷಾಬಂಧನದ  ಹಾರ್ದಿಕ ಶುಭಾಶಯಗಳು.


(ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ .ki. www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ನಿಧನ ಸಂಬಂಧಿತ ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ)

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ