Sunday, August 9, 2020
ಮನೆ ಪುಣೆ ಕನ್ನಡಿಗರು

ಪುಣೆ ಕನ್ನಡಿಗರು

ಮಹಾರಾಷ್ಟ್ರದ ಸಾಂಸ್ಕೃತಿಕ ನಗರ ಪುಣೆಯಲ್ಲಿ ಬಹು ಸಂಖ್ಯೆಯಲ್ಲಿ ತುಳುಕನ್ನಡಿಗರು ನೆಲೆಸಿದ್ದು ಮುಖ್ಯವಾಗಿ ಉಡುಪಿ ,ದಕ್ಷಿಣ ಕನ್ನಡ ,ಕಾಸರಗೋಡು ಜಿಲ್ಲೆಯ ಜನರು ಬಹಳಷ್ಟಿದ್ದಾರೆ . ೨೫ ಕ್ಕೊ ಹೆಚ್ಚು ಸಂಘಸಂಸ್ಥೆಗಳಿದ್ದು ಹತ್ತು ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದ್ದಾರೆ . ವಿವಿಧ ಸಾಮಾಜಿಕ ,ಸಾಂಸ್ಕೃತಿಕ ,ಧಾರ್ಮಿಕ ಕಾರ್ಯಕ್ರಮಗಳ ವಿವರವಾದ ವರದಿಗಳನ್ನು ನೀಡಲಾಗುವುದು .

ಸಾಮಾಜಿಕ ಜಾಲತಾಣದ ವಿಕೃತ ಸಂತೋಷಿಗಳಿಗೆ ಕಡಿವಾಣವಿರಲಿ -ಕಿರಣ್ ವಾರ್ತಾ 

ಕಿರಣ್ ಬಿ ರೈ ಕರ್ನೂರು ಪುಣೆ : (ಕಿರಣ್ ವಾರ್ತಾ -www.kiranvarta.com) ಪುಣೆಯಲ್ಲಿ ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ  ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಇವರ ಬಗ್ಗೆ...

ಪುಣೆ ಶ್ಲೋಕ ಡಿ ಶೆಟ್ಟಿಗೆ  ಸಿಬಿಎಸ್ಇ ಹತ್ತನೇ ತರಗತಿಯಲ್ಲಿ ಶೇಕಡಾ 95.8 ಅಂಕಗಳು -ಕಿರಣ್...

ಪುಣೆ .ಜುಲೈ . 15 : (ಕಿರಣ್ ವಾರ್ತಾ-www.kiranvarta.com) ಮಿಲೇನಿಯಂ ನೇಷನಲ್ ಸ್ಕೂಲ್ ಪುಣೆ  ಇಲ್ಲಿನ ವಿದ್ಯಾರ್ಥಿನಿ  ಶ್ಲೋಕ ದಿನೇಶ್ ಶೆಟ್ಟಿ  ಇವರು ಕಳೆದ 2019-20 ಶೈಕ್ಷಣಿಕ ಸಾಲಿನ  ಸಿಬಿಎಸ್ಇ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ...

ಪುಣೆ ಅಭಿನವ್ ರೈ ಸಿಬಿಎಸ್ಇ ಹತ್ತನೇ ತರಗತಿಯಲ್ಲಿ ಶೇಕಡಾ 87.16 ಅಂಕಗಳು -ಕಿರಣ್ ವಾರ್ತಾ

ಪುಣೆ .ಜುಲೈ . 14 : (ಕಿರಣ್ ವಾರ್ತಾ-www.kiranvarta.com) ಬಾರಾಮತಿಯ ವಿದ್ಯಾಪ್ರತಿಷ್ಠಾನ್ ಇಂಗ್ಲಿಷ್ ಮೀಡಿಯಂ ಸ್ಕೂಲ್  ಇಲ್ಲಿನ ವಿದ್ಯಾರ್ಥಿ ಅಭಿನವ್ ರಾಮಣ್ಣ ರೈ  ಇವರು ಕಳೆದ 2019-20 ಶೈಕ್ಷಣಿಕ ಸಾಲಿನ  ಸಿಬಿಎಸ್ಇ ಹತ್ತನೇ...

ಪುಣೆ ಸುಹಾನಿ ಶೆಟ್ಟಿಗೆ ಐಸಿಎಸ್ಇ ಹತ್ತನೇ ತರಗತಿಯಲ್ಲಿ ಶೇಕಡಾ 95 ಅಂಕಗಳು -ಕಿರಣ್ ವಾರ್ತಾ 

ಪುಣೆ .ಜುಲೈ . 13 : (ಕಿರಣ್ ವಾರ್ತಾ-www.kiranvarta.com) ಪುಣೆಯ ರಿಯಾನ್ ಇಂಟರ್ನ್ಯಾಶನಲ್ ಸ್ಕೂಲ್ ಇಲ್ಲಿನ ವಿದ್ಯಾರ್ಥಿನಿ ಸುಹಾನಿ  ಶಿವಾನಂದ್ ಶೆಟ್ಟಿ ಇವರು ಕಳೆದ 2019-20 ಶೈಕ್ಷಣಿಕ ಸಾಲಿನ  ಐಸಿಎಸ್ ಇ ಹತ್ತನೇ...

ಪುಣೆ ಹೋಟೆಲ್ ಉದ್ಯಮಿ ಆತ್ಮಹತ್ಯೆ -ಕಿರಣ್ ವಾರ್ತಾ 

ಪುಣೆ ,ಜೂನ್ . 25: (ಕಿರಣ್ ವಾರ್ತಾ -www.kiranvarta.com) ಲಾಕ್ ಡೌನ್  ಸಂದರ್ಭದಲ್ಲಿ ಪುಣೆ ನಗರದಲ್ಲಿ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವುದು ಆತಂಕದ ವಿಷಯವಾಗಿದೆ , ಕಳೆದ ಒಂದು ವಾರದಲ್ಲೇ...

ಪುಣೆ ;ಅಕಾಲಿಕವಾಗಿ ವಿಧಿವಶರಾದ  ಡಾ।ಚೇತನಾ ಭಟ್ 

ಪುಣೆ : (ಕಿರಣ್ ವಾರ್ತಾ -www.kiranvarta.com)ಜೀವನದಲ್ಲಿ ಅದೆಷ್ಟೋ ಕನಸುಗಳನ್ನು ಹೊತ್ತು ಸಪರಿ ವಾರದೊಂದಿಗೆ ಬಾಳಿಬದುಕಬೇಕೆಂಬ ಅದಮ್ಯ ಬಯಕೆಯನ್ನು ಹೊತ್ತಿದ್ದ ಪುಣೆಯಲ್ಲಿ ವೃತ್ತಿಯಲ್ಲಿ ಆಯುರ್ವೇದ ವೈದ್ಯೆಯಾಗಿದ್ದ ಡಾ।ಚೇತನಾ ಹರಿಕಿಷನ್ ಭಟ್ (37) ಅಕಾಲಿಕವಾಗಿ ಜೂನ್...

ಹೋಟೆಲ್ ಉದ್ಯಮದ ಸಂಕಷ್ಟವನ್ನು ಸರಕಾರದ ಗಮನಕ್ಕೆ ತಂದಿದ್ದೇವೆ ;ಗಣೇಶ್ ಶೆಟ್ಟಿ -ಕಿರಣ್ ವಾರ್ತಾ 

(ಕಿರಣ್ ಬಿ ರೈ ಕರ್ನೂರು ) ಪುಣೆ,ಜೂನ್ . 23 : (ಕಿರಣ್ ವಾರ್ತಾ -kiranvarta.com)ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಮೇ ತಿಂಗಳ ವರೆಗೆ ಸಂಪೂರ್ಣ ಲಾಕ್ ಡೌನ್ ಆಗಿದ್ದು ತದನಂತರ ಹಂತ ಹಂತವಾಗಿ...

ಪುಣೆ ;ಗಣೇಶ್ ಪೂಜಾರಿ ನಿಧನ

ಪುಣೆ, ಜೂನ್.23:  (ಕಿರಣ್ ವಾರ್ತಾ -www.kiranvarta.com)ಪುಣೆಯಲ್ಲಿ ಇಲೆಕ್ಟ್ರೀಷಿಯನ್ ವೃತ್ತಿಯಲ್ಲಿದ್ದ ಗಣೇಶ್ ಸಂಜೀವ ಪೂಜಾರಿ (53) ಅಲ್ಪಕಾಲದ ಅಸೌಖ್ಯದಿಂದ ಜೂನ್ 22 ರಂದು ನಗರದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು . ಮೂಲತಃ ಉಡುಪಿ ನೀಡಂಬಳ್ಳಿ...

ಪುಣೆ ಪ್ರಫುಲ್ಲಾ ವಿ ಶೆಟ್ಟಿ ನಿಧನ 

ಪುಣೆ .ಜೂನ್ . 11: (ಕಿರಣ್ ವಾರ್ತಾ -www.kiranvarta.com) ಪುಣೆಯಲ್ಲಿ ವಿವಿಧ ಸಾಮಾಜಿಕ ಸಾಂಸ್ಕೃತಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸ್ನೇಹಜೀವಿಯಾಗಿ ,ಪರೋಪಕಾರಿಯಾಗಿ ಗುರುತಿಸಿಕೊಂಡ ಪುಣೆ ಹಡಪ್ಸರ್ ನಿವಾಸಿ ಪ್ರಫುಲ್ಲಾ ವಿಶ್ವನಾಥ ಶೆಟ್ಟಿಯವರು ಜೂನ್...

ಪುಣೆ ಹೋಟೆಲ್ ಉದ್ಯಮಿ ಕಿಶೋರ್ ಶೆಟ್ಟಿ ನಿಧನ 

ಪುಣೆ ,ಜೂನ್ . 6: ( ಕಿರಣ್ ವಾರ್ತಾ -www.kiranvarta.com)ಪುಣೆಯಲ್ಲಿ ಹೋಟೆಲ್ ಉದ್ಯಮಿಯಾಗಿದ್ದ ಕಿಶೋರ್ ಶೆಟ್ಟಿಯವರು ಅಲ್ಪಕಾಲದ ಅಸೌಖ್ಯದಿಂದ ನಗರದ ರೂಬಿ ಹಾಲ್ ಆಸ್ಪತ್ರೆಯಲ್ಲಿ ಇಂದು ಶನಿವಾರ ನಿಧನ ಹೊಂದಿರುತ್ತಾರೆ . ಇವರು...
- ಜಾಹೀರಾತು -

ಇತ್ತೀಚಿನ ಸುದ್ದಿಗಳು

ಓದಲೇಬೇಕು