Saturday, December 5, 2020
ಮನೆ ಫ್ಯಾಷನ್ ಹೊಸ ನೋಟ 2019

ಹೊಸ ನೋಟ 2019

On each category you can set a Category template style, a Top post style (grids) and a module type for article listing. Also each top post style (grids) have 5 different look style. You can mix them to create a beautiful and unique category page.

ಪುಣೆ ಹೆಲ್ಮೆಟ್ ಕಡ್ಡಾಯ :ಹೋಟೆಲ್ ನಲ್ಲೂ ಹೆಲ್ಮೆಟ್ ಧರಿಸಿ ತಿಂಡಿ ಸೇವಿಸುತ್ತಿರುವ ಬೈಕ್ ಸವಾರ

ಪುಣೆ : (www.kiranvarta.com)ಪುಣೆ ನಗರದ ರಸ್ತೆಗಳಲ್ಲಿ ಅತೀ  ಕಾಣಸಿಗುವ ವಾಹನಗಳೆಂದರೆ ದ್ವಿಚಕ್ರ ವಾಹನಗಳು .  ಮನೆಯಲ್ಲಿಯೂ ಕಡಿಮೆ ಎಂದರೆ ಎರಡೆರಡು ದ್ವಿಚಕ್ರ ವಾಹನಗಳನ್ನು ಕಾಣಬಹುದಾಗಿದೆ . ಕಳೆದ ಜನವರಿ ಒಂದರಿಂದ ಪುಣೆಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಆದೇಶವನ್ನು ಸಾರಿಗೆ ಇಲಾಖೆ ಹೊರಡಿಸಿತ್ತು . ಒಂದೆರಡು ವಾರಗಳಲ್ಲಿ...

ಪುಣೆಯ ಆರ್ಟ್ ಟುಡೇ ಗ್ಯಾಲರಿಯಲ್ಲಿ ಚಿತ್ರಕಲಾವಿದ ಟಿ ಎಂ ವೀರೇಶ್ ರವರ “ಅಲ್ಲಮ “ಕಲಾಕೃತಿಗಳ ಪ್ರದರ್ಶನ

ಅಲ್ಲಮರ ವಚನಗಳ ಸ್ಪರ್ಶ ಅಭಿವ್ಯಕ್ತಿಯ ಅಪೂರ್ವ ಕಲಾಕೃತಿ -ಡಾ . ಡಿ .ಎಸ್ ಚೌಗಲೆ  ಪುಣೆ ಫೆ 13:(www.kiranvarta.com) 12 ನೇ ಶತಮಾನದಲ್ಲಿ ಸಮಾಜಕ ಅಸಮಾನತೆಯ ಬಗ್ಗೆ ದೊಡ್ಡ ಚಳುವಳಿಯನ್ನು ಮಾಡಿದ್ದ ,ಬಸವಣ್ಣನ ಅನುಭವ ಮಂಟಪದಲ್ಲಿ ಗುರುತಿಸಿಕೊಂಡ  ಶ್ರೇಷ್ಠ ಶರಣಸಂತ ಅಲ್ಲಮ ಪ್ರಭುಗಳು . ಅಗೆದಷ್ಟು ,ಮೊಗೆದಷ್ಟು ಅನುಭವ ,ಅನುಭೂತಿಗಳ...

ಪುನರ್‌ನಿರ್ಮಾಣದ ಸಂಭ್ರಮದಲ್ಲಿದೆ ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ

ಬಂಟ್ವಾಳ: (www.kiranvarta.com)ಐತಿಹಾಸಿಕ ಹಿನ್ನೆಲೆಯ ಕಾರಣೀಕ ಕ್ಷೇತ್ರವಾಗಿ, ನಂಬಿ ಬಂದ ಭಕ್ತರ ಇಷ್ಟಾರ್ಥ ಸಿದ್ಧಿಸುತ್ತಿರುವ ಪುಣ್ಯಕ್ಷೇತ್ರವೆಂದು ಪ್ರಸಿದ್ಧಿ ಪಡೆದಿರುವ ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವು ಇದೀಗ ಪುನರ್‌ನಿರ್ಮಾಣದ ಸಂಭ್ರಮದಲ್ಲಿದೆ. ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪ್ರಕೃತಿ ರಮಣೀಯ ಹಚ್ಚಹಸಿರ ಸುಂದರ ಪರಿಸರದಲ್ಲಿರುವ ಶ್ರೀ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಅಷ್ಟಮಂಗಳ...

ಅಂಗಾಂಗ ದಾನದ ಜನಜಾಗೃತಿಗಾಗಿ ರೀಬರ್ಥ್ ಫೌಂಡೇಶನ್ ನಿಂದ ಗ್ರೀನ್ ಕಾರಿಡಾರ್ ಶಾರ್ಟ್ ಫಿಲ್ಮ್ ಸ್ಪರ್ಧೆ ,ಸೀಸನ್ -3

ಪುಣೆ :(www.kiranvarta.com)ಅಂಗಾಂಗ ದಾನದ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಪುಣೆಯ ರೀಬರ್ತ್ ಫೌಂಡೇಶನ್  ಗ್ರೀನ್ ಕಾರಿಡಾರ್ ಶಾರ್ಟ್ ಫಿಲ್ಮ್ ಸ್ಪರ್ಧೆ ಸೀಸನ್-3 ಯನ್ನು ಆಯೋಜಿಸಿದೆ . 5 ನಿಮಿಷದ ಹಿಂದಿ ಅಥವಾ ಆಂಗ್ಲ ಭಾಷೆಯಲ್ಲಿ ಕಿರುಚಿತ್ರಗಳನ್ನು ತಯಾರಿಸಿ ಕಳುಹಿಸಬಹುದಾಗಿದೆ .ಮಾರ್ಚ್15  ಕಿರುಚಿತ್ರ ವನ್ನು ನೋಂದಣಿಗೊಳಿಸಲು ಅಂತಿಮ ದಿನಾಕವಾಗಿದೆ .  ಸಂಪರ್ಕಿಸಬೇಕಾದ ಈಮೈಲ್ :  contact@rebirthtrust.org ಅಥವಾ  ಟೋಲ್ ಫ್ರೀ ನಂಬರ್ :18002747444 ಪ್ರಥಮ...

ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ

ಪುಣೆ ಫೆ11 :(www.kiranvarta.com)ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ  ಮಹಿಳಾ ವಿಭಾಗದಿಂದ ಸಮಾಜಬಾಂಧವರಿಗಾಗಿ ಆಯೋಜಿಸಿದ ಅರಸಿನ ಕುಂಕುಮ  ಕಾರ್ಯಕ್ರಮವು ಫೆ  5 ರಂದು ಸಂಜೆ  " ಮರಾಠಾ ಚೇಂಬರ್ ತಿಲಕ್ ರೋಡ್ ಇಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು .  ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಂಬಿಕಾ ವಿ  ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ...

ಬಂಟರ ಸಂಘ ಪಿಂಪ್ರಿ- ಚಿಂಚ್ವಾಡ್ 24 ನೇ ವಾರ್ಷಿಕೋತ್ಸವ ಸಂಭ್ರಮ

ಸಮಾಜದ ಅಶಕ್ತರ ಕಣ್ಣೊರೆಸುವ ಕಾರ್ಯ ನಮ್ಮಿಂದಾಗಬೇಕು -ಕೆ . ಡಿ .ಶೆಟ್ಟಿ  ಪುಣೆ :(www.kiranvarta.com)ನಮ್ಮ ತುಳುನಾಡನ್ನು ಬಿಟ್ಟು ಹೊರನಾಡನ್ನು ಕರ್ಮಭೂಮಿಯನ್ನಾಗಿಸಿಕೊಂಡರೂ ಕಠಿಣ ದುಡಿಮೆ ,ದೈವ ದೇವರ ಅನುಗ್ರಹ ,ಹಿರಿಯರ ಆಶೀರ್ವಾದದ ಶ್ರೀರಕ್ಷೆಯಿಂದ ಇಂದು ಬಂಟ ಸಮಾಜ ಕೇವಲ ಹೋಟೆಲ್ ಉದ್ಯಮದಲ್ಲಿ ಮಾತ್ರವಲ್ಲ ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಸಾಧನೆಯೊಂದಿಗೆ ಗುರುತಿಸಿಕೊಂಡು ಪ್ರತಿಷ್ಠಿತ ಸಮಾಜವೆಂಬ ಹೆಗ್ಗಳಿಕೆಯನ್ನು ಹೊಂದಿದೆ ....

ಕಿವೀಸ್ ನೆಲದಲ್ಲಿ ಟಿ-೨೦ ಸರಣಿ ಸೋತ ಟೀಮ್ ಇಂಡಿಯಾ .. ಗೆಲುವಿನ ನಗೆ ಬೀರಿದ ನ್ಯೂಜಿಲ್ಯಾಂಡ್

ಹ್ಯಾಮಿಲ್ಟನ್:(www.kiranvarta.com) ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಅವಕಾಶವನ್ನು ನ್ಯೂಜಿಲ್ಯಾಂಡ್ ಗೆ ನೀಡಿ  ನ್ಯೂಜಿಲ್ಯಾಂಡ್ ನ   213 ರನ್ನುಗಳ ಬೃಹತ್‌ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಅಂತಿಮವಾಗಿ  ಕೃಣಾಲ್ ಪಾಂಡ್ಯಾ ಹಾಗೂ ದಿನೇಶ್ ಕಾರ್ತಿಕ್  ರವರ ಸ್ಪೋಟಕ ಬ್ಯಾಟಿಂಗ್ ಪ್ರಯತ್ನದ  ಮುಂದೆಯೂ ಗೆಲುವಿನ ಹಂತದಲ್ಲಿ ಮುಗ್ಗರಿಸಿ ಕಿವೀಸ್ ನೆಲದಲ್ಲಿ ಇತಿಹಾಸ ಸೃಷ್ಟಿಸುವ ಅವಕಾಶವನ್ನು ಕಳೆದು ಕೊಂಡು ...

ಬಂಟರ ಸಂಘ ಪಿಂಪ್ರಿ -ಚಿಂಚ್ವಾಡ್ 24 ನೇ ವಾರ್ಷಿಕೋತ್ಸವ ಸಂಭ್ರಮಕ್ಕೆ ಚಾಲನೆ

ಬಂಟರ ಸಂಘ  ಪಿಂಪ್ರಿ -ಚಿಂಚ್ವಾಡ್ 24 ನೇ ವಾರ್ಷಿಕೋತ್ಸವ ಸಂಭ್ರಮಕ್ಕೆ ಚಾಲನೆ   ಪುಣೆ :(www.kiranvarta.com)ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ 24ನೇ ವಾರ್ಷಿಕೋತ್ಸವ ಸಮಾರಂಭವು ಫೆ 9 ರಂದು  ರಾಮಕೃಷ್ಣ ಮೋರೆ ಸಭಾಗೃಹ ,ಹೋಟೆಲ್ ಅನ್ನಪೂರ್ಣದ ಹತ್ತಿರ ,ಚಿಂಚ್ವಾಡ್  ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು .ಸಂಘದ ಅಧ್ಯಕ್ಷರಾದ ವಿಜಯ್ ಎಸ್ ಶೆಟ್ಟಿ ,ಕಟ್ಟಣಿಗೆ ಮನೆ...

ಪುಣೆ ಬಂಟರ ಸಂಘ ದಕ್ಷಿಣ ಪ್ರಾದೇಶಿಕ ಸಮಿತಿ ಆಶ್ರಯದಲ್ಲಿ “ಪೊಪ್ಪ “ನಾಟಕ ಪ್ರದರ್ಶನ , ಲೀಲಾಧರ ಶೆಟ್ಟಿಯವರಿಗೆ ಸಮ್ಮಾನ

 ಪುಣೆ :(www.kiranvarta.com)ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿ ಆಯೋಜನೆಯಲ್ಲಿ ಫೆ ೮ ರಂದು ಪುಣೆ ಬಂಟರ ಸಂಘದ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಕೇಂದ್ರ ,ಬಂಟರ ಭವನದ ಲತಾ ಸುಧೀರ್ ಶೆಟ್ಟಿ ವೇದಿಕೆಯಲ್ಲಿ  ಸಮಾಜರತ್ನ ಲೀಲಾಧರ ಶೆಟ್ಟಿ ಸಾರಥ್ಯದ ಕಾಪು ರಂಗತರಂಗ ಕಲಾವಿದರಿಂದ ತುಳು ನಾಟಕ 'ಪೊಪ್ಪ...

ಸತ್ಯ ಹೇಳಲು ಹೊರಟ ನಿಷ್ಠಾವಂತ ಪತ್ರಕರ್ತನಿಗೆ “ಹುಚ್ಚ “ನ ಪಟ್ಟ

ಮಾನ್ಯರೇ ,          ಮುಂಬಯಿ ಬಂಟರ ಸಂಘದ ವತಿಯಿಂದ ಇತ್ತೀಚಿಗೆ ಮಕ್ಕಳ ಕಾರ್ಯಕ್ರಮದ ಬಗ್ಗೆ ನಡೆದ ಕಾರ್ಯಕ್ರಮದ ಬಗ್ಗೆ ಡಾ . ದಿನೇಶ್ ಶೆಟ್ಟಿ ರೆಂಜಾಳ ಪ್ರತಿಕ್ರಿಯೆ ನೀಡಿದ ಬಗ್ಗೆ ಅವಹೇಳನಕಾರಿ ಬರಹವನ್ನು ಸಾಮಾಜಿಕ  ಜಾಲತಾಣಗಳಲ್ಲಿ ಹರಡಿ ನಿಷ್ಠಾವಂತ ಪತ್ರಕರ್ತನ ತೇಜೋವಧೆ ಮಾಡಹೊರಟ ಕಿಡಿಗೇಡಿಗಳಿಗೆ...
- ಜಾಹೀರಾತು -

ಇತ್ತೀಚಿನ ಸುದ್ದಿಗಳು

ಓದಲೇಬೇಕು