Saturday, December 5, 2020

ಜೂನ್ .23; ಬಂಟರ ಸಂಘ ಪಿಂಪ್ರಿ -ಚಿಂಚ್ವಾಡ್ ಶೈಕ್ಷಣಿಕ ನಿಧಿ ವಿತರಣೆ ,ರಕ್ತದಾನ...

ಪುಣೆ : (www.kiranvarta.com)ಬಂಟರ ಸಂಘ ಪಿಂಪ್ರಿ -ಚಿಂಚ್ವಾಡ್ ಶಿಕ್ಷಣ ಮತ್ತು ಸಮಾಜಕಲ್ಯಾಣ ವಿಭಾಗದ ವತಿಯಿಂದ ಜೂನ್ 23 ರಂದು ಬೆಳಗ್ಗೆ ಪೂರ್ವಾಹ್ನ ಗಂಟೆ 10 ರಿಂದ ಓಣಿಮಜಲು ಜಗನ್ನಾಥ ಶೆಟ್ಟಿ ಕಿರು ಸಭಾಗೃಹದಲ್ಲಿ...

ಜೂನ್.21,ಬಂಟ್ಸ್ ಅಸೋಸಿಯೇಶನ್ ಪುಣೆ ಜಾಗತಿಕ ಯೋಗ ದಿನಾಚರಣೆ -ಕಿರಣ್ ವಾರ್ತಾ

ಪುಣೆ : (wwwkiranvartacom)ಬಂಟ್ಸ್ ಅಸೋಸಿಯೇಶನ್ ಪುಣೆ ವತಿಯಿಂದ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂಗವಾಗಿ ಬೆಳಗ್ಗೆ ಗಂಟೆ 7:15 ರಿಂದ ಅಮರ್ ಕಾಟೇಜ್ ಕ್ಲಬ್ ಹೌಸ್ ,ಹಡಪ್ಸರ್ ಇಲ್ಲಿ ಯೋಗಾಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ...

ಪುಣೆ ಬಂಟರ ಸಂಘ ಉತ್ತರ ಪ್ರಾದೇಶಿಕ ಸಮಿತಿ ವತಿಯಿಂದ ಉಚಿತ ಆರೋಗ್ಯ ತಪಾಸಣಾ...

ಪುಣೆ (ಕಿರಣ್ ವಾರ್ತಾ -Kiranvarta)ನಮ್ಮ ಸಂಘದ ಉತ್ತರ ಪ್ರಾದೇಶಿಕ ಸಮಿತಿಯು ಹಲವಾರು ವರ್ಷಗಳಿಂದ  ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರಗಳನ್ನು ಆಯೋಜಿಸಿಕೊಂಡು ಸಮಾಜಬಾಂಧವರ ಆರೋಗ್ಯದ  ಬಗ್ಗೆ ಕಾಳಜಿ ವಹಿಸಿ ಅವರಲ್ಲಿ ಆರೋಗ್ಯವನ್ನು...

ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ...

ಪುಣೆ :(ಕಿರಣ್ ವಾರ್ತಾ )ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿ ವತಿಯಿಂದ ಸಮಾಜಬಾಂಧವರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು  ಎಪ್ರಿಲ್ 7 ರಂದು ಬೆಳಗ್ಗೆ ಗಂಟೆ 8...

ಪುಣೆ ತುಳುಕೂಟದ ಮಹಿಳಾವಿಭಾಗದಿಂದ ಅರಶಿನ ಕುಂಕುಮ

ಅರಶಿನ ಕುಂಕುಮಕ್ಕೆ  ಧಾರ್ಮಿಕ ಹಾಗೂ ವೈಜ್ಞಾನಿಕ ಮಹತ್ವ-ಸಂಧ್ಯಾ ವಿ ಶೆಟ್ಟಿ  ಪುಣೆ :(www.kiranvarta.com)ಅರಿಶಿನ ಕುಂಕುಮ ಕಾರ್ಯಕ್ರಮವು ಮಹಾರಾಷ್ಟ್ರದಲ್ಲಿ ಪ್ರಮುಖವಾಗಿ ಮಹಿಳೆಯರು ಆಚರಿಸುತ್ತಾ ಬಂದಿರುವ ಸಂಪ್ರದಾಯವಾಗಿದೆ .ಈ  ಸಂಸ್ಕೃತಿಯನ್ನು ಪುಣೆಯಲ್ಲಿರುವ ನಮ್ಮ ತುಳುನಾಡ ಮಹಿಳೆಯರು ಒಗ್ಗಟ್ಟಿನಿಂದ  ಆಚರಿಸುತ್ತಿರುವುದು ಅಭಿನಂದನೀಯವಾಗಿದೆ .ನಮ್ಮ...

ಪುಣೆಯಲ್ಲಿ “ಚಹಾ “ಮೇನಿಯಾ ;ಪ್ರಸಿದ್ಧ “ಎವಲೆ ಅಮೃತ್ ತುಲ್ಯ “ಎಫ್ ಡಿ ಐ ಯಿಂದ...

ಪುಣೆ : (www.kiranvarta.com)ಪುಣೆಯಲ್ಲಿ ಇತ್ತೀಚಿಗೆ "ಚಹಾ "ಮೇನಿಯಾ ಬಹಳಷ್ಟು ಪ್ರಸಿದ್ದಿಯನ್ನು ಪಡೆದುಕೊಂಡಿದೆ . ನಗರದ ಮೂಲೆಮೂಲೆಗಳಲ್ಲೂ "ಅಮೃತ್ ತುಲ್ಯ" ಚಹಾ ಅಂಗಡಿಗಳು ತಲೆಯೆತ್ತಿವೆ . ದಿನಗಲ್ಲಿ ಕೇವಲ ಚಹಾ ವ್ಯವಹಾರದಲ್ಲಿ ಲಕ್ಷಾಂತರ ವ್ಯವಹಾರಗಳನ್ನು...

ಬಂಟರ ಸಂಘ ಪಿಂಪ್ರಿ- ಚಿಂಚ್ವಾಡ್ ಮಹಿಳಾ ವಿಭಾಗದಿಂದ ಅರಶಿನ ಕುಂಕುಮ

ಅರಸಿನ ಕುಂಕುಮದಿಂದ ಬಾಂಧವ್ಯದ ವೃದ್ಧಿ -ಸುಪ್ರಿಯಾ ಜೆ ಶೆಟ್ಟಿ  ಪುಣೆ :(www.kiranvarta.com)ಬಂಟರ ಸಂಘ ಪಿಂಪ್ರಿ- ಚಿಂಚ್ವಾಡ್ ಇದರ ಮಹಿಳಾ ವಿಭಾಗದ ವತಿಯಿಂದ ಸಮಾಜಬಾಂಧವ ಮಹಿಳೆಯರಿಗಾಗಿ ಆಯೋಜಿಸಿದ ಅರಶಿನ ಕುಂಕುಮ ಕಾರ್ಯಕ್ರಮವು ಜ 23 ರಂದು ಸಂಘದ ಓಣಿಮಜಲು...

ಆಸ್ಟ್ರೇಲಿಯಾ ನೆಲದಲ್ಲಿ ಭಾರತದ ಐತಿಹಾಸಿಕ ಏಕದಿನ ಸರಣಿ ವಿಜಯ

ಮೆಲ್ಬೋರ್ನ್  ಜ 18: ಭಾರತ- ಆಸ್ಟ್ರೇಲಿಯಾ ನಡುವಿನ ಅಂತಿಮ ಏಕದಿನ ಪಂದ್ಯ ಇಂದು ನಡೆದಿದ್ದು ಪಂದ್ಯ ಗೆಲ್ಲುವ ಮೂಲಕ ಕೊಹ್ಲಿ ಪಡೆ, ಆಸ್ಟ್ರೇಲಿಯಾ ನೆಲದಲ್ಲಿ ಏಕದಿನ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಿದೆ. ಪಂದ್ಯ ಗೆಲ್ಲಲು...

ಪುಣೆ ತುಳುಕೂಟ ಕ್ರೀಡೋತ್ಸವದ ಸಮಾರೋಪ ಸಮಾರಂಭ

ದೇಹಾರೋಗ್ಯಕ್ಕಾಗಿ  ಕ್ರೀಡೆ ಅನಿವಾರ್ಯ -ಶ್ಯಾಮಲಾ ಶೆಟ್ಟಿ  ಪುಣೆ :ಪುಣೆ ತುಳುಕೂಟದ ಇಂದಿನ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಸಂತಸವಾಗುತ್ತಿದೆ . ಹೊರನಾಡಿನಲ್ಲಿದ್ದುಕೊಂಡು ಸಂಘ ಸಂಸ್ಥೆಗಳ ಮೂಲಕ ಒಗ್ಗಟ್ಟಿನಿಂದ  ,ಸ್ನೇಹ ಸೌಹಾರ್ದದಿಂದ ಬೆಸೆದುಕೊಂಡು ಕ್ರೀಡಾಕೂಟದಂತಹ ಚಟುವಟಿಕೆಗಳನ್ನು...

ಪುಣೆ ಸೌರಭ ದಾಸ ಸಾಹಿತ್ಯ ವಿದ್ಯಾಲಯದಿಂದ ದಾಸಸಾಹಿತ್ಯ ಪರೀಕ್ಷೆ

ದಾಸ ಸಾಹಿತ್ಯ ಜೀವನಾನುಭವದ ಸಾರ -ಗೋಪಾಲ ಕಟಗೇರಿ  ಪುಣೆ :ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರ ಕೃಪಾರ್ಶಿವಾದದಿಂದ ಸೌರಭ ದಾಸ ಸಾಹಿತ್ಯ ವಿದ್ಯಾಲಯ ಪುಣೆ,ಪ್ರಿಂಪ್ರಿ-ಚಿಂಚವಾಡ ಕೇಂದ್ರವು ಜನೇವರಿ ೧೩ರಂದು ದಾಸ ಹಾಗೂ ದಾಸಶ್ರೀ ವರ್ಗದ ಷಾಣ್ಮಾಸಿಕ ಪರಿಕ್ಷೇ...
- ಜಾಹೀರಾತು -

ಇತ್ತೀಚಿನ ಸುದ್ದಿಗಳು

ಓದಲೇಬೇಕು