ಜೂನ್.21,ಬಂಟ್ಸ್ ಅಸೋಸಿಯೇಶನ್ ಪುಣೆ ಜಾಗತಿಕ ಯೋಗ ದಿನಾಚರಣೆ -ಕಿರಣ್ ವಾರ್ತಾ

0
65

ಪುಣೆ : (wwwkiranvartacom)ಬಂಟ್ಸ್ ಅಸೋಸಿಯೇಶನ್ ಪುಣೆ ವತಿಯಿಂದ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂಗವಾಗಿ ಬೆಳಗ್ಗೆ ಗಂಟೆ 7:15 ರಿಂದ ಅಮರ್ ಕಾಟೇಜ್ ಕ್ಲಬ್ ಹೌಸ್ ,ಹಡಪ್ಸರ್ ಇಲ್ಲಿ ಯೋಗಾಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ .  ಕೆಮ್ತೂರು ಸುಧಾಕರ ಶೆಟ್ಟಿಯವರು ಯೋಗ ಶಿಬಿರವನ್ನು ನಡೆಸಿಕೊಡಲಿದ್ದಾರೆ . ಸಂಘದ ಅಧ್ಯಕ್ಷಆನಂದ್  ಶೆಟ್ಟಿ  ಮಿಯ್ಯಾರ್ ಅಧ್ಯಕ್ಷತೆಯಲ್ಲಿ ಭಾರತೀಯ ಯೋಗ ಸಂಸ್ಥಾನ (ರಿ )ದೆಹಲಿ ಇದರ ಸಹಕಾರದೊಂದಿಗೆ ನಡೆಯಲಿರುವ  ಕಾರ್ಯಕ್ರಮದಲ್ಲಿ ಸಮಾಜಬಾಂಧವರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ರೈ  ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ . ಹೆಚ್ಹಿನ ಮಾಹಿತಿಗಾಗಿ ಆನಂದ್ ಶೆಟ್ಟಿ – 922263224 ಅಥವಾ ಅರವಿಂದ ರೈ – 8380063152 ನಂಬರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ